International yoga day celebration at #ManiHospital in association with #Rotary midtown Hassan. “Wish you all a good and healthy world Yoga day. Let’s all move towards holistic approach to attain strength and beauty to body, mind & soul.
Author: Mani_admin
World Environment Day 2018
Live green Love green Go green A Walkathan was Started from Mani Hospital to Sathyavangala Park via MG road and Ring Road During the Walkathon Informative, Pamphlets and Many Types of Seeds was Distributed to the Public in cloth bags Creating Awareness In the Public about Bann of PLASTIC was the motto.
Vanamahosthsava
ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ಹಾಗೂ ಸಾಲುಮರದ ತಿಮ್ಮಕ್ಕ ಇಂಟರ್ ನಾಷ್ಯನಲ್ ಫೌಂಡೇಷನ್ ವತಿಯಿಂದ ಆರೋಗ್ಯೋತ್ಸವ ಮತ್ತು ವನಮಹೋತ್ಸವ ಕಾರ್ಯಕ್ರಮವನ್ನು ದಿನಾಂಕ 31/05/2018 ಆಯೋಜಿಸಲಾಗಿತ್ತು. ಸಂಸ್ಥೆಯ 12 ನೇ ವಾರ್ಷಿಕೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ವೃಕ್ಷಮಾತೆ ನಾಡೋಜ ಡಾ. ಸಾಲುಮರದ ತಿಮ್ಮಕ್ಕನವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪರಿಸರ ದಿನಾಚರಣೆಯ ಸಲುವಾಗಿ 2000 ಉಚಿತ ಸಸಿಗಳನ್ನು ಹಾಗೂ ವಿವಿಧ ಜಾತಿಯ ಬೀಜಗಳನ್ನು ವಿತರಿಸಲಾಯಿತು. ಇದೇ ಸಮಯದಲ್ಲಿ ನಮ್ಮ ಸಂಸ್ಥೆಯ ಗರ್ಭಿಣಿಯರ...
Free Medical Camp at Basaweshwara School
A free health Camp Held yesterday by Mani Super Speciality Hospital in association with Rotary Midtown Hassan at Basaveshwara High School Ugane (V) Devagodanahalli Mani Hospital Hassan Around 300 Students got benifits of health check up, adolescent education and 50 plants distributed, Dr B K Sowmyamani, Dr Dinesh B, Dr Sudheer and Rotary team Have...
Preterm week NICU
ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ಮತ್ತು ಡ್ರೀಂ ಟೀಂ ವತಿಯಿಂದ ಅಂತರರಾಷ್ಟ್ರೀಯ ಅವಧಿ ಪೂರ್ವ ಶಿಶು ಜನನ ಸಪ್ತಾಹವನ್ನು ದಿನಾಂಕ 14/11/17 ರಿಂದ 21/11/2017 ಆಯೋಜಿಸಲಾಗಿತ್ತು. ಅವಧಿ ಪೂರ್ವ ಶಿಶು ಜನನ ಮತ್ತು ನವಜಾತ ಶಿಶುಗಳ ಪಾಲನೆ ಪೋಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಸಪ್ತಾಹದ ಉದ್ದೇಶವಾಗಿತ್ತು. ದಿನಾಂಕ 12/11/17 ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಹಾಸನ ಅಂದಿನ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದ ಶ್ರೀ ಹೆಚ್ ಎಸ್ ಪ್ರಕಾಶ್,ಜಿಲ್ಲಾ ಆರೋಗ್ಯ ಮತ್ತು...
Continued Medical Education Programme at Holenarsipura
Mani Super Speciality Hospital & Research Institute & Dream team(NICU), Hassan in Association with INDIAN MEDICAL ASSOCIATION HOLENARASIPUR organized the Continuing Medical Education Programme. On 31 – 03 – 2017. Pregnancy Nuisances, Neonatal Emergencies, Diagnostic and Therapeutic endoscopy in GI Surgery and Common emergencies in day to day practice were the topics. More than 30...
World mental health day and Biofeedback
ಮಾನಸಿಕ ಒತ್ತಡ ನಿರ್ವಹಣೆಗಾಗಿ ಬಯೋಫೀಡ್ ಬ್ಯಾಕ್ ಚಿಕಿತ್ಸೆ :ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ರೋಟರಿ ಮಿಡ್ ಟೌನ್ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 15/10/16 ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಬಯೋಫೀಡ್ ಬ್ಯಾಕ್ ಚಿಕಿತ್ಸೆಯ ಉದ್ಘಾಟನೆಯನ್ನು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಧರ್ಮಸ್ಥಳ ಮಂಜುನಾಥ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಸನ್ನ ರಾವ್ ರವರು ಗಿಡ ನೆಡುವುದರೊಂದಿಗೆ ಬಯೋಫೀಡ್ ಬ್ಯಾಕ್ ಚಿಕಿತ್ಸೆ ಹಾಗೂ ಮಾನಸಿಕ ಆರೋಗ್ಯ...
TLH Workshop
ಅಂತರದರ್ಶಕ ಗರ್ಭಕೋಶ ಶಸ್ತ್ರಚಿಕಿತ್ಸಾ ಕಾರ್ಯಾಗಾರ ಹಾಸನಹಾಸನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘ ಮತ್ತು ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ವತಿಯಿಂದ “ಸಂಪೂರ್ಣ ಅಂತರ್ದಶಕ ಗರ್ಭಕೋಶ ಶಸ್ತ್ರಚಿಕಿತ್ಸೆ ಕಾರ್ಯಾಗಾರವನ್ನು ದಿ.25.09.2016 ರಂದು ಮಣಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿತು.್ತಬೆಂಗಳೂರಿನ ರಾಧಾಕೃಷ್ಣ ಸ್ಪೆಷಾಲಿಟಿ ಆಸ್ಪತ್ರೆಯ ಸ್ತ್ರೀರೋಗ ಹಾಗೂ ಉದರದರ್ಶಕ ಶಸ್ತ್ರಚಿಕಿತ್ಸಾ ತಜ್ಞೆ ಡಾ. ವಿದ್ಯಾ ಭಟ್ ಹಾಗೂ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಪರಿಮಳ ದೇವಿರವರು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು ಶಿಬಿರದಲ್ಲಿ ಅರಿವಳಿಕೆ ತಜ್ಞರಾಗಿ...
Surgical Gastro Department Inauguration
ಪ್ರಕಟಣೆಯ ಕೃಪೆಗಾಗಿ,ಮಣಿ ಆಸ್ಪತ್ರೆಯಲ್ಲಿ ಜಠg,À ಲಿವರ್ ಮತ್ತು ಕರುಳಿನ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾರಂಭೋತ್ಸವ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ.ನಗರದ ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ದಿನಾಂಕ 25/03/16ರಂದು ಅತ್ಯಾಧುನಿಕ ಉಪಕರಣಗಳುಳ್ಳ ಸುಸಜ್ಜಿತ ಜಠರ, ಲಿವರ್ ಮತ್ತು ಕರುಳಿನ ಶಸ್ತ್ರಚಿಕಿತ್ಸಾ ವಿಭಾಗವನ್ನು ಪ್ರಾರಂಭಿಸಲಾಯಿತು, ಹಿರಿಯ ಶಸ್ತ್ರಚಿಕಿತ್ಸಕರಾದ ಡಾ.ಲಿಂಗರಾಜು ಗಿಡ ನೆಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಮಾತನಾಡಿ ಜಿಲ್ಲಾ ಮತ್ತು ಸ್ಥಳೀಯ ಮಟ್ಟದಲ್ಲಿ ಗುಣಮಟ್ಟದ ಹೆಚ್ಚುವರಿ ಆರೋಗ್ಯ ಸೌಲಭ್ಯಗಳು ದೊರೆಯುತ್ತಿರುವುದನ್ನು ಶ್ಲಾಘಿಸಿದರು, ಹಿರಿಯ...
Park Activity
As a part of the Social responsibility of Mani Hospital, the institute provides a Free Blood pressure and Sugar check-ups camp to the people of Hassan town. People who do early morning walks, Exercises at parks, Grounds, and Major Roads were benefited. Especially these camps were more benefited to the senior citizens who were suffering from...