ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ. ಶನಿವಾರ 14 ರಂದು ಮಣಿ ಆಸ್ಪತ್ರೆಯಲ್ಲಿ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸ್ಥೆಯ ನೆಚ್ಚಿನ ನಿರ್ದೇಶಕರಾದ ಡಾ ಜೆ ಕೆ ಯತೀಶ್ ಕುಮಾರ್ ರವರ ಹುಟ್ಟು ಹಬ್ಬ ಮತ್ತು ಮಕ್ಕಳ ದಿನಾಚರಣೆಯ ಪ್ರಯುಕ್ತ ಕೇಕ್ ಕತ್ತರಿಸಿ ಮಕ್ಕಳಿಗೆ ಶುಭ ಹಾರೈಸಲಾಯಿತು. ಮಕ್ಕಳಿಗಾಗಿ ಚಿತ್ರಕಲಾ ಚಟುವಟಿಕೆಗಳನ್ನು ಏರ್ಪಡಿಸಿ ಉಡುಗೊರೆಗಳನ್ನು ವಿತರಿಸಲಾಯಿತು. ಸಂಸ್ಥೆಯ ಮಕ್ಕಳ ತಜ್ಞ ಡಾ ದಿನೇಶ್ ಮಕ್ಕಳಿಗೆ ಮತ್ತು ಹಾಜರಿದ್ದ ಸಾರ್ವಜಿಕರಿಗೆ ಆರೋಗ್ಯ ಸಲಹೆಗಳನ್ನು...
Author: Mani_admin
Hysteroscopy workshop
There was a time when major surgery/hysterectomy was the only option for minor diseases and conditions involving the uterine cavity but now there are various breakthroughs and inventions wherein managing these has been made easier.
Mamography Camp
We are happy to share with you all that- BREAST CANCER awareness & screening program was organized at Mani Super Speciality Hospital and research institute in association with Sakra world Hospital and RC of Hassan midtown on 23rd July 2019. This is to create awareness among the public as breast cancer is on raise in...
Helping Activity Corona Times
ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಿಂದ ವಿಶೇಷ ರೀತಿಯಲ್ಲಿ ವಾರ್ಷಿಕೋತ್ಸವಾಚರಣೆ. ಮಣಿ ಆಸ್ಪತ್ರೆ ಹಾಸನ ತನ್ನ 13ನೇ ವರ್ಷದ ವಾರ್ಷಿಕೋತ್ಸವದ ಹಂತದಲ್ಲಿದ್ದು ವಿಶೇಷ ರೀತಿಯಲ್ಲಿ ವಾರ್ಷಿಕೋತ್ಸವವನ್ನು ಆಚರಿಸಿದೆ. ಸಂಭ್ರಮಾಚರಣೆಯ ಬದಲಾಗಿ ದೇಶದಲ್ಲಿ ವ್ಯಾಪಿಸಿರುವ ಕೊರೋನಾ ಸೋಂಕು ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ಉಂಟಾದ ಆರ್ಥಿಕ ಸಂಕಷ್ಟಗಳಿಗೆ ಸ್ಪಂದಿಸುವ ಬಗೆಯಲ್ಲಿ ತನ್ನ ವಾರ್ಷಿಕೋತ್ಸವಕ್ಕೆ ಒಂದು ಅರ್ಥ ನೀಡಿದೆ. ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಮತ್ತು ನಿರಾಶ್ರಿತರನ್ನು ಗುರುತಿಸಿ ಸುಮಾರು 100 ಕುಟುಂಬಗಳಿಗೆ ಅಗತ್ಯ ವಸ್ತುಗಳು...
Seemantha Programme
ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ವಿನೂತನ ಸಾಮೂಹಿಕ ಸೀಮಂತ ಕಾರ್ಯಕ್ರಮ. ದಿನಾಂಕ 5/3/2020 ರಂದು ನಿಮ್ಮ ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸ್ತ್ರೀ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ರಾಜೇಶ್ವರಿ ಹುಲ್ಲೇನಹಳ್ಳಿಯವರು ಆಗಮಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ಣು ಮಕ್ಕಳ ಮೇಲಿನ ತಾತ್ಸಾರ ಮನೋಭಾವವನ್ನು ಕುರಿತು ಸಂಸ್ಥೆಯ ಸಿಬ್ಬಂಧಿಗಳು ಕಿರುನಾಟಕವನ್ನು ಪ್ರದರ್ಶಿಸದರು. ಸಂಸ್ಥೆಯ ಮಾನಸಿಕ...
World Diabetes Day
Mani super speciality Hospital and research institute in association with RC of Hassan midtown observed World Diabetes day on 22.11.2019. Mr. C. k. Basavaraj , senior civil judge and member secretory of legal services authority, Hassan inaugurated the programme. DG Rtn Ramesh released the information leaflets of diabetes control .Dr. Sudheer Bangalore highlighted the importance...
Continued Medical Education Programme at Chikmagalur
Knowledgeable CME with good take-home message organized by Mani Superspeciality Hospital and research institute in association with IMA Chikmangalore. Dr. Bimba Shashikiran, consultant gynaecologist presented a case on APLA syndrome with severe thrombocytopenia. Dr. Kumar, Neonatologist, spoke on care of preterm babies with case presentation and shared his wide experience in managing it Dr.Sowmyamani,gynaecologist, Gynaec...
Arogyothsava
ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಬಿ ಆರ್ ಉದಯಕುಮಾರ್‍ರವರು ಕಾರ್ಯಕ್ರಮ ಉದ್ಘಾಟಿಸಿ ರೋಗಿಗಳಿಗೆ ಗುಣಮುಖರಾಗಲು ಔಷಧಿಗಿಂತಲೂ ವೈದ್ಯರು ನೀಡುವ ಭರವಸೆ ಪರಿಣಾಮಕಾರಿಯಾದ ಮದ್ದಾಗಬಲ್ಲದು, ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರವು ಉತ್ತಮ ಹಂತದಲ್ಲಿ ಸುಧಾರಣೆಯಾಗಿದ್ದು ಖಾಸಗಿ ವಲಯದಲ್ಲಿ ಉನ್ನತ ದರ್ಜೆಯ ವೈದ್ಯಕೀಯ ಸೇವೆಗಳನ್ನು ಒದಗಿಸುವಲ್ಲಿ ಜಿಲ್ಲೆ ಸಮರ್ಥವಾಗಿದೆ ಎಂದು ಹೇಳಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂಧಿಗಳಿಗೆ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀ ಕೆ ಮಾಯಣ್ಣ ಗೌಡರವರು ಸಂಸ್ಥೆಯು ವಾರ್ಷಿಕೋತ್ಸವದ ನಿಮಿತ್ತ...
Continued Medical Education Programme at Tiptur
Mani Super Speciality Hospital & Research Institute & Dream team(NICU), Hassan In Association with IMA Tiptur cordially invites you for the continuing Medical Education Programme.
World ORS day and Hepatitis day
Mani Hospital in association with RC of Hassan Midtown organized a health awareness camp on 05.08.2018, on the occasion of “ World hepatitis day, ORS day & world breastfeeding week ” Dr. Siddaramu, consultant surgical gastroenterologist detailed about hepatitis. Rtn.Dr Dinesh , consultant Paediatrician spoke on the importance of ORS and motivated the parents for...